ಅಂಜನಾದ್ರಿ ಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ... - ಕೊಪ್ಪಳ
🎬 Watch Now: Feature Video
ಗಂಗಾವತಿ: ಸಂಕ್ರಮಣ ಹಬ್ಬದ ಸಂದರ್ಭದಲ್ಲಿ ಜನ ಸಮೀಪದಲ್ಲಿನ ದೇಗುಲಕ್ಕೆ ತೆರಳಿ ದರ್ಶನ ಪಡೆಯುವುದು ಸಹಜ. ಆದರೆ ಹಬ್ಬದ ಬಳಿಕವೂ ಅಂಜನಾದ್ರಿ ಪರ್ವತದಲ್ಲಿ ಜನ ಜಂಗುಳಿ ಹೆಚ್ಚಾಗಿದ್ದು, ಹನುಮನ ದರ್ಶನಕ್ಕೆ ಭಕ್ತ ಸಮೂಹ ಮುಗಿಬಿದ್ದಿದೆ.