ರೇಣುಕಾಚಾರ್ಯ ವಿರುದ್ಧ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಸಾಮಾಜಿಕ ಕಾರ್ಯಕರ್ತ...! - CM Political Secretory MP Renukacharya
🎬 Watch Now: Feature Video

ಸದಾ ಒಂದಿಲ್ಲೊಂದು ವಿಷಯದಲ್ಲಿ ಸುದ್ದಿಯಾಗುವ ಶಾಸಕ ರೇಣುಕಾಚಾರ್ಯ ವಿರುದ್ಧ ವ್ಯಕ್ತಿಯೊಬ್ಬರು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ಕುಟುಂಬ ರಾಜಕಾರಣ, ಹಿಂದು-ಮುಸ್ಲಿಂ ಶಾಂತಿ ಕದಡುವ ಯತ್ನ, ಅಸುರಕ್ಷಿತವಾಗಿ ಸರ್ಕಾರಿ ಬಸ್ ಚಾಲನೆ ಸೇರಿದಂತೆ ಶಾಸಕರ ನಡೆ ವಿರುದ್ಧ ಧ್ವನಿ ಎತ್ತಲು ಮುಂದಾಗಿದ್ದಾರೆ.
TAGGED:
ಶಾಸಕ ರೇಣುಕಾಚಾರ್ಯ