thumbnail

By

Published : Feb 2, 2021, 4:09 PM IST

ETV Bharat / Videos

ಆನ್​ಲೈನ್​ ಮದ್ಯ ಮಾರಾಟ ವಿರೋಧಿಸಿ ವೈನ್​​ ಮರ್ಚೆಂಟ್ಸ್ ವತಿಯಿಂದ ಪ್ರತಿಭಟನೆ

ಆನ್​ಲೈನ್​ ಮದ್ಯ ಮಾರಾಟ ಮಾಡುವ ಸರ್ಕಾರದ ಪ್ರಸ್ತಾಪವನ್ನು ಕೈ ಬಿಡಬೇಕೆಂದು ಆಗ್ರಹಿಸಿ ಜಿಲ್ಲಾ ವೈನ್ ಮರ್ಚಂಟ್ಸ್ ಅಸೋಸಿಯೇಷನ್ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿ ಕಚೇರಿ‌ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿದ್ದಾರೆ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.