ಕೇಂದ್ರ ಬಜೆಟ್: ಮೋದಿ ಸರ್ಕಾರದ ಬಜೆಟ್ ಮೇಲೆ ಹಾಸನದ ಜನರ ನಿರೀಕ್ಷೆಳಿವು! - ಕೇಂದ್ರ ಬಜೆಟ್

🎬 Watch Now: Feature Video

thumbnail

By

Published : Jan 31, 2020, 7:56 PM IST

ಹಾಸನ: ನಾಳೆ ಮೋದಿ ಸರ್ಕಾರದ 6ನೇ ಬಜೆಟ್ ಮಂಡನೆಯಾಗಲಿದ್ದು, ರಾಜ್ಯದ ಜನತೆ ಮತ್ತು ರೈತಾಪಿ ವರ್ಗ ಮೋದಿ ಸರ್ಕಾರದ ಮೇಲೆ ಬಹಳಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದಾರೆ. ಹಾಸನ ಜಿಲ್ಲೆಯಲ್ಲೂ ಬಜೆಟ್ ನಿರೀಕ್ಷೆ ಸಾಕಷ್ಟಿದೆ. ಆದರೆ ಜಿಲ್ಲೆಯ ಜನ ಯಾವ ನಿರೀಕ್ಷೆಯಲ್ಲಿದ್ದರೆ ಜಿಲ್ಲೆಗೆ ಆಗಬೇಕಾಗಿದ್ದ ಕೆಲಸ ? ಬಜೆಟ್​ನಲ್ಲಿ ಏನೆಲ್ಲಾ ಸಿಗಬಹುದು ಇಲ್ಲಿದೆ ಒಂದು ವರದಿ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.