ಸಂತೂರ್ ಸೋಪ್ನ ರ್ಯಾಪರ್ನಿಂದ ಲಕ್ಷ ಗೆದ್ದ ಭಟ್ಕಳದ ಗಾಯತ್ರಿ ಟೀಚರ್! - colors kannada
🎬 Watch Now: Feature Video
ಒಂದು ಕಡೆ ಮಳೆಯಿಂದ ತಾಯಿಯ ಮನೆ ಕೊಚ್ಚಿ ಹೋಯ್ತು.. ಇನ್ನೊಂದು ಕಡೆ ಗಂಡನ 9 ಲಕ್ಷ ಸಾಲ.. ಮಗನ ವಿದ್ಯಾಭ್ಯಾಸ... ಹೀಗೆ ಅನೇಕ ಕಷ್ಟಗಳನ್ನು ಅನುಭವಿಸುತ್ತ ಭಟ್ಕಳದ ಗಾಯತ್ರಿ ಟೀಚರ್ ಈಗ ಕೋಟ್ಯಧಿಪತಿ ಹೋಗಿ ಲಕ್ಷಾಧಿಪತಿ ಆಗಿರುವ ಸ್ಟೋರಿ ಇಲ್ಲಿದೆ ನೋಡಿ.