ಕನ್ನಡದಲ್ಲೇ ಹೊಸ ವರ್ಷ, ಸುಗ್ಗಿ ಹಬ್ಬ ಸಂಕ್ರಾಂತಿಯ ಶುಭಾಶಯ ಹೇಳಿದ ನಮೋ! - ಕೃಷಿ ಸಮ್ಮಾನ್ ಕಾರ್ಯಕ್ರಮ ನಮೋ
🎬 Watch Now: Feature Video
ತುಮಕೂರು: ಕಲ್ಪತರು ನಾಡಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿ ಮಾತನಾಡಿದರು. ಈ ವೇಳೆ ಆಯೋಜನೆಗೊಂಡಿದ್ದ ಕೃಷಿ ಸಮ್ಮಾನ್ ಕಾರ್ಯಕ್ರಮದಲ್ಲಿ ನಮೋ ಭಾಗಿಯಾದರು. ಈ ವೇಳೆ, ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಜನತೆಗೆ ಹೊಸ ವರ್ಷ ಹಾಗೂ ಸುಗ್ಗಿ ಹಬ್ಬ ಸಂಕ್ರಾಂತಿಯ ಶುಭಾಶಯವನ್ನ ಕನ್ನಡದಲ್ಲೇ ಹೇಳಿದ್ರು!