ಸರ್ಪದೋಷ ಪರಿಹಾರಕ್ಕೆ ಹೆಚ್ಚು ಹಣ ಕೇಳಿದರೇ ಅರ್ಚಕರು? - kukke subramanya issue latest news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5841316-thumbnail-3x2-mnglr.jpg)
ಕುಕ್ಕೆ ಸುಬ್ರಹ್ಮಣ್ಯ ರಾಜ್ಯದ ಸುಪ್ರಸಿದ್ಧ ದೇವಸ್ಥಾನಗಳಲ್ಲೊಂದು. ಇಲ್ಲಿಗೆ ದೇಶದೆಲ್ಲೆಡೆಯಿಂದ ಭಕ್ತರು ಆಗಮಿಸುತ್ತಾರೆ. ಆದ್ರೆ, ಈ ದೇಗುಲದಲ್ಲಿ ಪೂಜೆ-ಪುನಸ್ಕಾರಗಳ ಹೆಸರಲ್ಲಿ ಅರ್ಚಕರು ಹೆಚ್ಚಿನ ಹಣ ಪಡೀತಿದ್ದಾರೆ ಅಂತಾ ಆರೋಪಿಸಿ ಭಕ್ತರೊಬ್ಬರು ದೇಗುಲದ ಆಡಳಿತಾಧಿಕಾರಿಗಳಿಗೆ ದೂರು ನೀಡಿದ್ದಾರೆ.