ದೇಗುಲದ ಆವರಣದಲ್ಲಿ ಸಾವನ್ನಪ್ಪಿದ್ದ ನಾಗರಹಾವಿನ ಅಂತ್ಯಸಂಸ್ಕಾರ ನೆರವೇರಿಸಿದ ಅರ್ಚಕರು - ಮಂಡ್ಯ ಲೇಟೆಸ್ಟ್ ನ್ಯೂಸ್
🎬 Watch Now: Feature Video
ಮಂಡ್ಯ : ನಾಗರಹಾವೊಂದು ದೇಗುಲದ ಆವರಣದಲ್ಲಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಮದ್ದೂರು ಪಟ್ಟಣದ ಹೊಳೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ. ಇಂದು ನಾಗರಹಾವಿನ ಅಂತ್ಯಸಂಸ್ಕಾರವನ್ನು ಹಿರಿಯ ಅರ್ಚಕರಾದ ಕೃಷ್ಣಾಚಾರ್ ಅವರು ಹೋಮ-ಅವನಗಳ ಮೂಲಕ ಸಾಂಪ್ರದಾಯಿಕವಾಗಿ ನೆರವೇರಿಸಿದ್ದಾರೆ. ಈ ವೇಳೆ ಭಕ್ತರು ಪಾಂಲ್ಗೊಂಡಿದ್ದರು.