ಸಂತಾನಭಾಗ್ಯ, ಕಂಕಣಭಾಗ್ಯ ಕರುಣಿಸುವ ಗುಟ್ಟೆ ವೇಣುಗೋಪಾಲ - ಗುಟ್ಟೆ ವೇಣುಗೋಪಾಲಸ್ವಾಮಿ ಜಾತ್ರೆ
🎬 Watch Now: Feature Video

ಶ್ರಾವಣಮಾಸದ ಶನಿವಾರ ನಡೆಯುವ ಇಲ್ಲಿನ ಗುಟ್ಟೆ ವೇಣುಗೋಪಾಲಸ್ವಾಮಿ ಜಾತ್ರೆ ಬಹಳ ವಿಶೇಷತೆಗಳಿಂದ ಕೂಡಿದೆ. ಸುತ್ತಲೂ 300 ಎಕರೆ ದಟ್ಟಾರಣ್ಯದ ಮಧ್ಯೆ ನೆಲೆಸಿರುವ ಗೋಪಾಲಸ್ವಾಮಿಗೆ ಮನೆ ಮಗಳೇ ಬಂದು ಆರತಿ ಬೆಳಗಿ ಹರಕೆ ತೀರಿಸಬೇಕೆಂಬ ಪ್ರತೀತಿ ಇದೆ.