ಮತದಾರರೊಂದಿಗೆ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಸೆಲ್ಫಿ ಪೋಸ್ - pratap simha
🎬 Watch Now: Feature Video

ಮತದಾನ ಮಾಡಿದ ಯುವ ಮತದಾರರೊಂದಿಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಸ್ವತಃ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ 109 ರಲ್ಲಿ ಇಂದು ಮತ ಚಲಾಯಿಸಿದ ಪ್ರತಾಪ್ ಸಿಂಹ, ಆಗತಾನೇ ಮತ ಚಲಾಯಿಸಿ ಹೊರಬಂದ ಯುವ ಮತದಾರರೊಂದಿಗೆ ಸೆಲ್ಫಿ ತೆಗೆದುಕೊಂಡರು.