ಎಲ್ಲರೂ ತೀರ್ಪು ಒಪ್ಪಿಕೊಂಡು ಗೌರವ, ಸಹಬಾಳ್ವೆಯಿಂದ ಬಾಳಬೇಕು: ಜೋಶಿ ಅಭಿಮತ - Ayodhya verdict
🎬 Watch Now: Feature Video

ರಾಮಜನ್ಮ ಭೂಮಿ ತೀರ್ಪು ಸ್ವಾಗತಾರ್ಹ. ಪ್ರಧಾನಿಗಳು ಹೇಳಿದಂತೆ ಇದು ಯಾರ ಗೆಲುವು ಅಥವಾ ಸೋಲಲ್ಲ ಎಂದು ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಎಲ್ಲರೂ ತೀರ್ಪು ಒಪ್ಪಿಕೊಂಡು ಗೌರವ ಹಾಗೂ ಸಹಬಾಳ್ವೆಯಿಂದ ಬಾಳಬೇಕಿದೆ ಎಂದರು.