ನಿಮಗೆ ಕೈ ಮುಗೀತಿವಿ..ಅನ್ನ ಕೊಡಿ... ಆಹಾರಕ್ಕಾಗಿ ಅಂಗಲಾಚುತ್ತಿದ್ದಾರೆ ಅಲೆಮಾರಿಗಳು - ದಾವಣಗೆರೆ ಕೊರೊನಾ ಸುದ್ದಿ

🎬 Watch Now: Feature Video

thumbnail

By

Published : Mar 29, 2020, 5:36 PM IST

Updated : Mar 29, 2020, 5:56 PM IST

ಚಿಕ್ಕ ಮಕ್ಕಳೊಂದಿಗೆ ಅನ್ನ ಕೊಡಿ ಎನ್ನುತ್ತಿರುವ ಪೋಷಕರ ಪರದಾಟ ಹೇಳತೀರದಾಗಿದೆ. ಪ್ಲಾಸ್ಟಿಕ್ ಸಾಮಗ್ರಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಕುಟುಂಬಗಳು ಲಾಕ್ ಡೌನ್ ನಿಂದ ವ್ಯಾಪಾರ, ಹಣವಿಲ್ಲದೆ ಕಂಗಾಲಾಗಿವೆ.
Last Updated : Mar 29, 2020, 5:56 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.