ಕೊರೊನಾ ಬಾರದಂತೆ ತಡೆಯಲು ದೇವರ ಮೊರೆ ಹೋದ ತಾಂಡಾ ಜನ - gadag pooja news

🎬 Watch Now: Feature Video

thumbnail

By

Published : Mar 12, 2020, 12:42 PM IST

ಕರುನಾಡಿಗೆ ಡೆಡ್ಲಿ ಕೊರೊನಾ ವೈರಸ್ ಎಂಟ್ರಿ ಕೊಟ್ಟಿದ್ದೇ ತಡ ಜನ ಭಯಭೀತರಾಗಿ ದೇವರ ಮೊರೆ ಹೋಗ್ತಿದ್ದಾರೆ. ಕೋವಿಡ್‌-19 ಮುಕ್ತ ದೇಶವನ್ನಾಗಿ ಮಾಡುವ ನಿಟ್ಟಿನಲ್ಲಿ ಆ ತಾಂಡಾವೊಂದರ ಜನ್ರು ಹೋಮ, ಹವನ, ವಿಶೇಷ ಪೂಜೆ ಮಾಡ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.