ಪೊಲೀಸ್ ವಾಹನದಲ್ಲೇ ಗರ್ಭಿಣಿ ಆಸ್ಪತ್ರೆಗೆ ಸಾಗಿಸಿದ ಸಿಬ್ಬಂದಿ..! - police take pregnant womento hospital by police van
🎬 Watch Now: Feature Video

ಪೊಲೀಸರು ಎಂದರೆ ಸಾಕು 24 ಗಂಟೆನೂ ಕಳ್ಳರನ್ನ ಕೊಲೆಗಡುಕರನ್ನು ಹಿಡಿಯೋದ್ರು ಬಗ್ಗೆನೇ ಯೋಚನೆ ಮಾಡ್ತಾರೆ ಅನ್ನೋದು ಎಲ್ಲರ ಅಭಿಪ್ರಾಯ. ಆದರೆ, ಇಷ್ಟೇ ಅಲ್ಲ ಪೊಲೀಸರು ಕೆಲವೊಂದು ಸಾರ್ವಜನಿಕ ಕಳಕಳಿ ಕೆಲಸಗಳನ್ನೂ ಮಾಡ್ತಾರೆ ಅನ್ನೋದಕ್ಕೆ ಗದಗದ ಪೊಲೀಸ್ ಸಿಬ್ಬಂದಿ ಸಾಕ್ಷಿಯಾಗಿದ್ದಾರೆ.