ಲಾಕ್​ಡೌನ್​ಗೆ ತಲೆ ಕೆಡಿಸಿಕೊಳ್ಳದ ಜನ: ಬಿಸಿ ಮುಟ್ಟಿಸಿದ ಪೊಲೀಸ್​ - police strickly taken action in surapur

🎬 Watch Now: Feature Video

thumbnail

By

Published : Mar 24, 2020, 9:00 PM IST

ಲಾಕ್‌ಡೌನ್‌ಗೆ ತಲೆ ಕೆಡಿಸಿಕೊಳ್ಳದೇ ನಗರದಲ್ಲಿ ತೆರೆಯಲಾಗಿದ್ದ ತರಕಾರಿ ಮಾರುಕಟ್ಟೆಯನ್ನು ಡಿವೈಎಸ್​ಪಿ ವೆಂಕಟೇಶ ಹುಗುಬಂಡಿ ನೇತೃತ್ವದಲ್ಲಿ ಬಂದ್​ ಮಾಡಿಸಲಾಯಿತು. ತರಕಾರಿ ಖರೀದಿಗೆ ನೆರೆದಿಂದ ಜನರಲ್ಲಿ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲಾಯಿತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.