ಬೆಂಗಳೂರಿನ ಟೌನ್​​​ಹಾಲ್​​​ ಬಳಿ ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು - ಟೌನ್​​ಹಾಲ್​​​ನಲ್ಲಿ ಪ್ರತಿಭಟನೆ

🎬 Watch Now: Feature Video

thumbnail

By

Published : Dec 5, 2020, 10:34 AM IST

ಮರಾಠ ಅಭಿವೃದ್ಧಿ ನಿಗಮ ರಚನೆ ಮಾಡಿರುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆ ಕರ್ನಾಟಕ ಬಂದ್​ಗೆ ಕರೆ ನೀಡಿವೆ. ಪ್ರತಿಭಟನಾಕಾರರು ನಗರದ ಟೌನ್​​ಹಾಲ್​​​ನಿಂದ ಫ್ರೀಡಂಪಾರ್ಕ್‌ವರೆಗೆ ಜಾಥಾ ನಡೆಸಲು ಸಜ್ಜಾಗಿವೆ. ಆದರೆ ಇತ್ತ ಪೊಲೀಸರು ಹೋರಾಟಗಾರರನ್ನು ಟೌನ್​​​ಹಾಲ್ ಬಳಿ ಸುಳಿಯಲು ಬಿಡದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ. ಜಾಥಾಗೆ ಅವಕಾಶ ನೀಡದ ಕಾರಣ ಟೌನ್​​ಹಾಲ್​​​ನಲ್ಲಿ ಗುಂಪು ಸೇರಲು ಬಿಡದೇ, ಪ್ರತಿಭಟನೆಗೆ ಆಗಮಿಸಿದ್ದ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಈ ಸಂಬಂಧ ಘಟನಾ ಸ್ಥಳದಿಂದ ನಮ್ಮ ಪ್ರತಿನಿಧಿ ನಡೆಸಿರುವ ಪ್ರತ್ಯಕ್ಷ ವರದಿ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.