ಹುಬ್ಬಳ್ಳಿಯ ಪೂರ್ವ ಸಂಚಾರಿ ಪೊಲೀಸರಿಂದ ಚಾಲಕರಿಗೆ ಅಪಘಾತ ವಲಯದ ಬಗ್ಗೆ ಜಾಗೃತಿ

🎬 Watch Now: Feature Video

thumbnail

By

Published : Jun 13, 2020, 5:54 PM IST

ಹುಬ್ಬಳ್ಳಿ: ನಗರದ ಆಕ್ಸ್​ಫರ್ಡ್ ಕಾಲೇಜು ಅಪಘಾತ ವಲಯ ಸ್ಥಳದ ಬಗ್ಗೆ ಪೂರ್ವ ಸಂಚಾರಿ ಪೊಲೀಸರಾದ ಪಿಎಸ್​ಐ ಶರಣ್ ದೇಸಾಯಿ ಹಾಗೂ ಸಿಪಿಐ ಪ್ರಶಾಂತ್ ನಾಯಕ್ ಚಾಲಕರಿಗೆ ಕರಪತ್ರ ನೀಡಿ ರಸ್ತೆ ನಿಯಮಗಳ ಬಗ್ಗೆ ತಿಳುವಳಿಕೆ ನೀಡುವ ಮೂಲಕ ಜಾಗೃತಿ ಮೂಡಿಸಿದ್ದಾರೆ. ನಗರದ ಆಕ್ಸ್​ಫರ್ಡ್ ಕಾಲೇಜು ಬಳಿ ಇರುವ ಸ್ಥಳ ಅಪಘಾತ ವಲಯವಾಗಿ ಮಾರ್ಪಟ್ಟಿತ್ತು. ಇದನ್ನರಿತ ಪೊಲೀಸರು ಇಲ್ಲಿ ಬಂದು ಸಂಚರಿಸುವ ವಾಹನ ಚಾಲಕರಿಗೆ ಕರಪತ್ರದ ಜೊತೆಗೆ ನಿಯಮಗಳ ಬಗ್ಗೆ ತಿಳುವಳಿಕೆ ನೀಡಿ ಜಾಗೃತಿ ಮೂಡಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.