ಲಾಠಿ ಸೈಡಿಗಿಟ್ಟು ವಾಹನ ಸವಾರರಿಗೆ ತಿಲಕ ಹಚ್ಚಿ ಬುದ್ಧಿ ಹೇಳಿದ ದಾವಣಗೆರೆ ಪೊಲೀಸರು

By

Published : Apr 1, 2020, 11:31 AM IST

thumbnail

ದಾವಣಗೆರೆ ನಗರದ ಕೆಎಸ್ಆರ್​​​​ಟಿಸಿ ಬಸ್ ನಿಲ್ದಾಣದ ಎದುರು ಬೆಳ್ಳಂಬೆಳಗ್ಗೆ ವಾಹನ ಸವಾರರ ಹಣೆಗೆ ಕುಂಕುಮ ಇಟ್ಟು, ಆರತಿ ಬೆಳಗುವ ಮೂಲಕ ರಸ್ತೆಗಿಳಿಯಬೇಡಿ ಎಂದು ಟ್ರಾಫಿಕ್ ಮನವಿ ಮಾಡಿದರು. ಮನೆಯಲ್ಲಿರಿ, ಕೊರೊನಾ ಓಡಿಸಿರಿ ಎಂಬ ಸಲಹೆ ಜೊತೆಗೆ ಪಾಸ್ ಇಲ್ಲದಿದ್ದರೆ, ಅವಶ್ಯಕತೆ ಇಲ್ಲದಿದ್ದರೆ ಮನೆಯಿಂದ ಹೊರಬರಬೇಡಿ. ಈ ಸೋಂಕು ತಡೆಗೆ ಸಹಕರಿಸಿ ಎಂದು ಕೈಮುಗಿದು ಮನವಿ ಮಾಡಿಕೊಂಡರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.