ಕಚೇರಿ ಸ್ವಚ್ಛತೆ ಕಾಪಾಡಿಕೊಳ್ಳಲು ಪೊರಕೆ ಹಿಡಿದ ಪೊಲೀಸ್ ಹೆಡ್ಕಾನ್ಸ್ಟೇಬಲ್ - undefined
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3178775-thumbnail-3x2-rchjpg.jpg)
ರಾಯಚೂರು:ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಪೊಲೀಸ್ ಚೌಕಿಯಲ್ಲಿ ಕಸ ಗುಡಿಸದ ಪರಿಣಾಮ ಪೊಲೀಸ್ ಹೆಡ್ಕಾನ್ಸ್ಟೇಬಲ್ ಒಬ್ರು ತಾವೇ ಪೊರಕೆ ಹಿಡಿದು ಶುಚಿತ್ವಕ್ಕೆ ಮುಂದಾದರು. ನಾವು ಕೆಲಸ ಮಾಡುವ ಜಾಗ ಸ್ವಚ್ಚವಾಗಿರಬೇಕು ಎಂದ ಅವರು ಯಾವುದೇ ಅಳುಕಿಲ್ಲದೇ ಕ್ಲೀನ್ ಮಾಡಿದರು.
Last Updated : May 3, 2019, 6:59 PM IST