ನಿರುಪಯುಕ್ತ ಬಾಟಲ್ಗಳಿಂದ ಗೋಡೆ ನಿರ್ಮಾಣ.. ಪಿಡಿಒ ಕಾರ್ಯಕ್ಕೆ ಮೆಚ್ಚುಗೆ - PDO Muttappara's plan for use waste plastic
🎬 Watch Now: Feature Video
ಕಸ ನಿರ್ವಹಣೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆ ಒಂದು ದೊಡ್ಡ ಸಮಸ್ಯೆ. ಸರ್ಕಾರವೂ ಕೂಡ ಪ್ಲಾಸ್ಟಿಕ್ ಬ್ಯಾನ್ ಮಾಡಿದ್ದರೂ ಅದ್ಹೇಗೋ ಎಲ್ಲೆಂದರಲ್ಲಿ ನುಸುಳಿ ಪ್ಲಾಸ್ಟಿಕ್ ತನ್ನ ಆರ್ಭಟ ಮೆರೆಯುತ್ತಿದೆ. ಇದರ ನಡುವೆಯೇ ಪ್ಲಾಸ್ಟಿಕ್ ಹೀಗೂ ಉಪಯುಕ್ತವಾಗುತ್ತದೆ ಎಂದು ಸುಬ್ರಹ್ಮಣ್ಯದ ಪಿಡಿಒ ಮುತ್ತಪ್ಪ ಬಾಟಲ್ಗಳಲ್ಲಿ ಗೋಡೆ ನಿರ್ಮಾಣ ಮಾಡಿ ತೋರಿಸಿಕೊಟ್ಟಿದ್ದಾರೆ..