ಸುಟ್ಟು ಕರಕಲಾದ ಮೆಕ್ಕೆಜೋಳದ ರಾಶಿ: ಕಂಗಾಲಾದ ರೈತ - Pile of charred maize
🎬 Watch Now: Feature Video
ರೈತರು ಒಂದಿಲ್ಲೊಂದು ರೀತಿಯ ಸಮಸ್ಯೆ ಅನುಭವಿಸುತ್ತಲೇ ಇರ್ತಾರೆ. ಸರಿಯಾಗಿ ಮಳೆಯಾಗದೆ ಬೆಳೆ ಬರಲ್ಲ. ಬೆಳೆ ಬಂದ್ರೆ ಸರಿಯಾದ ಬೆಲೆ ಸಿಗಲ್ಲ. ಅಕಸ್ಮಾತ್ ಒಳ್ಳೆಯ ರೇಟ್ ಸಿಗಲಿ ಅಂತಾ ಕಾಯ್ತಿದ್ರೆ ಆಗೋದೇ ಬೇರೆ..