thumbnail

By

Published : Nov 6, 2020, 12:12 PM IST

ETV Bharat / Videos

ಮಲಬಾರ್​ ನೌಕಾ ಸಮರಾಭ್ಯಾಸದಲ್ಲಿ ನಾಲ್ಕು ದೇಶಗಳು ಭಾಗಿ.. ಚೀನಾಗೆ ಆಘಾತ!?

2020 ರ ಸಾಲಿನ 24 ನೇ ಆವೃತ್ತಿಯ ಮಲಬಾರ್​ ನೌಕಾ ಸಮರಾಭ್ಯಾಸವು ಬಂಗಾಳಕೊಲ್ಲಿಯಲ್ಲಿ ನಡೆಯುತ್ತಿದೆ. ನವೆಂಬರ್ 3 ರಂದು ಪ್ರಾರಂಭವಾದ ನೌಕಾ ಸಮರಾಭ್ಯಾಸದಲ್ಲಿ ಭಾರತ, ಅಮೆರಿಕ, ಜಪಾನ್ ಹಾಗು ಆಸ್ಟ್ರೇಲಿಯಾದ ನೌಕಾ ಪಡೆಗಳು ಭಾಗವಹಿಸಿವೆ. ಪೂರ್ವ ಲಡಾಖ್ ಗಡಿಯಲ್ಲಿ ಚೀನಾ ತನ್ನ ಸೈನಿಕರನ್ನು ನಿಯೋಜಿಸಿ ತಂಟೆ ತೆಗೆಯುತ್ತಿರುವ ಬೆನ್ನಲ್ಲೇ ಮಲಬಾರ್​ ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯಾ ಭಾಗವಹಿಸಿರುವುದು ಚೀನಾಗೆ ಆಘಾತವನ್ನುಂಟು ಮಾಡಿದೆ ಎನ್ನಲಾಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.