ಕಲಬುರಗಿಯಲ್ಲಿ ಕೊರೊನಾ ಶಂಕಿತ ವ್ಯಕ್ತಿಯ ಸಾವು; ಜನರಲ್ಲಿ ಆತಂಕ

By

Published : Mar 11, 2020, 11:53 PM IST

thumbnail
ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಭಾರತಕ್ಕೂ ವ್ಯಾಪಿಸಿ ತಲ್ಲಣ ಮೂಡಿಸಿದೆ. ಮಹಾಮಾರಿ ಕೋವಿಡ್‌-19 ರಾಜ್ಯಕ್ಕೆ ಕಾಲಿಟ್ಟ ಬೆನ್ನಲ್ಲೇ ಕಲಬುರಗಿಯಲ್ಲಿ ಕೊರೊನಾ ಶಂಕಿತ ವ್ಯಕ್ತಿ ಸಾವನ್ನಪ್ಪಿರೋದು ಆತಂಕಕ್ಕೀಡು ಮಾಡಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.