ಜನಧನ್ ಖಾತೆ ಹಣ ಪಡೆಯಲು ಮುಂದೆ ಮುಗಿ ಬಿದ್ದ ಜನ..! - lackdown news
🎬 Watch Now: Feature Video

ಜನ್ಧನ್ ಖಾತೆಗೆ ಕೇಂದ್ರ ಸರ್ಕಾರ 500 ರೂ. ಹಣ ಹಾಕಿದ್ದು, ಅದನ್ನು ಈ ವಾರದಲ್ಲಿ ತೆಗೆದುಕೊಳ್ಳದಿದ್ದರೆ ಹಣ ಮರಳಿ ಹೋಗುತ್ತದೆ ಎಂದು ಜನರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಹೀಗಾಗಿ ದೇಶಪಾಂಡೆ ನಗರದ ಎಸ್ಬಿಐ ಶಾಖೆ ಸೇರಿದಂತೆ ನಗರದ ಹಲವು ಬ್ಯಾಂಕ್ಗಳ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗುಂಪು ಗುಂಪಾಗಿ ಸೇರಿರುವುದು ಕಂಡು ಬಂದಿತು.