ದೇವರಾಜ ಮಾರುಕಟ್ಟೆಗೆ ಬಂತು ದೈತ್ಯ ಬಟರ್ ಫಿಶ್: ಮೀನು ನೋಡಲು ಮುಗಿಬಿದ್ದ ಜನ - People throng to devaraj fish market to see huge butterfish

🎬 Watch Now: Feature Video

thumbnail

By

Published : Dec 23, 2020, 1:03 PM IST

ಮೈಸೂರು: ದೇವರಾಜ ಮಾರುಕಟ್ಟೆಗೆ ಬಂದ ದೈತ್ಯ ಬಟರ್ ಫಿಶ್ ನೋಡಲು ಸಾರ್ವಜನಿಕರು ಮುಗಿಬಿದ್ದ ದೃಶ್ಯ ಕಂಡುಬಂದಿತು. ಅರಬ್ಬಿ ಸಮುದ್ರದಲ್ಲಿ ಸೆರೆ ಸಿಕ್ಕ ಈ ಮೀನನ್ನು ಕೇರಳದ ಕ್ಯಾಲಿಕಟ್​ನಿಂದ ಮೈಸೂರಿನ ದೇವರಾಜ ಮಟನ್ ಮಾರುಕಟ್ಟೆಯ ಸೀ ಫಿಸ್ ವರ್ಲ್ಡ್ ಫಿಸ್ ಅಂಗಡಿಗೆ ತರಲಾಯಿತು. ಈ ಮೀನು ಬರೋಬ್ಬರಿ 1 ಲಕ್ಷ ರೂ.ಮೌಲ್ಯದ 250 ಕೆ.ಜಿ. ತೂಕವಿದ್ದು, ಕ್ರಿಸ್​ಮಸ್ ಹಬ್ಬದ ಪ್ರಯುಕ್ತ ಈ ಮೀನನ್ನು ಮೈಸೂರಿಗೆ ತರಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.