ಟರ್ಕಿ ಈರುಳ್ಳಿಯತ್ತ ಜನರ ಚಿತ್ತ... ದೇಶಿ ಉಳ್ಳಾಗಡ್ಡಿಗೆ ಹೊಡೆತ! - onion price rate down
🎬 Watch Now: Feature Video
ಈ ವರ್ಷ ಪ್ರವಾಹಕ್ಕೆ ಬೆಳೆ ನಾಶವಾದರೂ ಅಲ್ಪಸ್ವಲ್ಪ ರಕ್ಷಿಸಿದ್ದ ಈರುಳ್ಳಿ ಭರ್ಜರಿ ಬೆಲೆಗೆ ಮಾರಾಟವಾಗಿ ರೈತರ ಬಾಳಲ್ಲಿ ಬೆಳಕು ತಂದಿತ್ತು. ಇದ್ರಿಂದ ಸಂತಸ ಪಟ್ಟಿದ್ದ ರೈತರು, ಟರ್ಕಿ ಈರುಳ್ಳಿ ಆಮದಿನಿಂದಾಗಿ ಬೆಲೆಯಲ್ಲಿ ದಿಢೀರ್ ಕುಸಿತ ಕಂಡು ಉತ್ತರ ಕರ್ನಾಟಕದ ರೈತರು ಇದೀಗ ಕಂಗಾಲಾಗಿದ್ದಾರೆ. ಅಲ್ಲದೆ, ಟರ್ಕಿ ಈರುಳ್ಳಿ ಭಾರಿ ಬೆಲೆಯ ನಿರೀಕ್ಷೆಯಲ್ಲಿದ್ದ ಈ ಭಾಗದ ರೈತರನ್ನು ಸಂಕಷ್ಟಕ್ಕೆ ದೂಡಿದೆ.