ಮಂಡ್ಯದಲ್ಲಿ ಮೀನು ಖರೀದಿಗೆ ಮುಗಿಬಿದ್ದ ಜನ- ವಿಡಿಯೋ ವೈರಲ್ - latest news in mandya
🎬 Watch Now: Feature Video
ಕೊರೊನಾ ಭೀತಿ ನಡುವೆಯೂ ಮೀನು ಖರೀದಿಸಲು ನಾ ಮುಂದೆ ತಾ ಮುಂದೆ ಎಂದು ಜನ ಮುಗಿಬಿದ್ದ ಘಟನೆ ಮಂಡ್ಯ ಜಿಲ್ಲೆಯ ಮುತ್ತೇಗೆರೆ ಗ್ರಾಮದ ಕೆರೆಯೊಂದರ ಬಳಿ ನಡೆದಿದೆ. ಹೆಚ್ಚು ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿದ್ದರೂ ಗ್ರಾಮಸ್ಥರು ಹೀಗೆ ಮುಗಿಬಿದ್ದು ಮೀನು ಖರೀದಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.