ಇಂದಿರಾ ಕ್ಯಾಂಟೀನ್ ಎಲ್ಲೆಡೆ ತೆರೆಯುವಂತೆ ಸಾರ್ವಜನಿಕರ ಒತ್ತಾಯ - ಕೊರೊನಾ ಸೋಂಕು
🎬 Watch Now: Feature Video
ಇಂದಿನಿಂದ ಬೆಂಗಳೂರು ನಗರದ ಕೆಲವೆಡೆ ಉಚಿತ ಊಟ ಮತ್ತು ಉಪಹಾರ ವಿತರಿಸುವ ಸಲುವಾಗಿ ಇಂದಿರಾ ಕ್ಯಾಂಟೀನ್ ತೆರೆಯಲಿದ್ದು, ನಗರದ ಎಲ್ಲಾ ಇಂದಿರಾ ಕ್ಯಾಂಟೀನ್ಗಳಲ್ಲಿಯೂ ಈ ನಿಯಮ ಜಾರಿ ಮಾಡುವಂತೆ ಜನರಿಂದ ಒತ್ತಡ ಕೇಳಿಬರುತ್ತಿದೆ. ನಗರದಲ್ಲಿ ಬಡ ಹಾಗೂ ಮಧ್ಯಮ ವರ್ಗದವರು ಸಾಕಷ್ಟು ಸಂಖ್ಯೆಯಲ್ಲಿದ್ದು, ಎಲ್ಲಾ ಇಂದಿರಾ ಕ್ಯಾಂಟೀನ್ಗಳನ್ನು ತೆರೆದರೆ ಹೆಚ್ಚು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.