ಕಾಫಿನಾಡಿನಲ್ಲಿ 'ಚಿಕ್ಕಮಗಳೂರು ಹಬ್ಬ'... ಸಂಭ್ರಮದಲ್ಲಿ ಮಲೆನಾಡಿಗರು - chikkamagaluru festival
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6216705-thumbnail-3x2-sk.jpg)
ಚಿಕ್ಕಮಗಳೂರು: 21 ವರ್ಷಗಳ ಬಳಿಕ ಕಾಫಿನಾಡಲ್ಲಿ ಚಿಕ್ಕಮಗಳೂರು ಜಿಲ್ಲಾ ಉತ್ಸವ ನಡೆಯುತ್ತಿದ್ದು, ಸಾರ್ವಜನಿಕರು ಹತ್ತಾರು ಬಗೆಯ ಆಟಗಳನ್ನಾಡಿ ಖುಷಿಯಿಂದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಒಂದು ಕಡೆ ಪ್ರಕೃತಿಯ ಸಿರಿ. ಮತ್ತೊಂದೆಡೆ ಚಿಕ್ಕಮಗಳೂರು ಹಬ್ಬ ನೋಡುಗರ ಕಣ್ಮನ ಸೆಳೆಯುತ್ತಿದೆ.