ಕಲಬುರಗಿಯಲ್ಲಿ ಸಂಡೇ ಲಾಕ್ ಡೌನ್ಗೆ ಜನರು ಡೋಂಟ್ ಕೇರ್ - Kalaburagi People Dont Care News
🎬 Watch Now: Feature Video
ಕಲಬುರಗಿಯಲ್ಲಿ ಸಂಡೇ ಸಂಪೂರ್ಣ ಲಾಕ್‌ಡೌನ್‌ಗೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ದ್ವಿಚಕ್ರವಾಹನ, ಆಟೋ, ಜನ ಸಂಚಾರ ಎಂದಿನಂತಿತ್ತು. ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿಗೆ ತರಲು ಪೊಲೀಸರು ಮುಂದಾದರೂ ಸಹ ಜನರು ಮಾತ್ರ ಯಾವುದಕ್ಕೂ ಕೇರ್ ಮಾಡದೆ ಓಡಾಟ ನಡೆಸಿದ್ದಾರೆ. ಇದು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.