ಗುಬ್ಬಿ ಸಂತೆಯಲ್ಲಿ ಕೊರೊನಾ ನಿಯಮಾವಳಿ ಗಾಳಿಗೆ ತೂರಿದ ಜನ - people dont care about corona

🎬 Watch Now: Feature Video

thumbnail

By

Published : Apr 5, 2021, 6:25 PM IST

ತುಮಕೂರು: ಕೊರೊನಾ ಕಠಿಣ ನಿಯಮಾವಳಿಯನ್ನು ಗಾಳಿಗೆ ತೂರಿ ಗುಬ್ಬಿ ಪಟ್ಟಣದ ಸಂತೆಯಲ್ಲಿ ಜನರು ಸಾಮಾಜಿಕ ಅಂತರ, ಮಾಸ್ಕ್​ ಧರಿಸದೆ ಬೇಜವಾಬ್ದಾರಿಯಾಗಿ ಓಡಾಡಿದ್ದಾರೆ. ದಂಡ ಹಾಕುವ ಯತ್ನಕ್ಕೆ ಗುಬ್ಬಿ ತಾಲೂಕು ಆಡಳಿತ ಕೂಡ ಮುಂದಾಗಿಲ್ಲ. ಕೊರೊನಾ ಸೋಂಕಿನ ಎರಡನೇ ಅಲೆ ಜೋರಾಗಿದ್ದು, ಜನ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.