ಕಲ್ಲು ಕ್ವಾರಿಗೆ ಈಜಲು ಇಳಿದರೆ ಮೇಲೆ ಬರೋದೇ ಡೌಟು: ಪ್ರಾಣದ ಹಂಗು ತೊರೆದು ಸ್ವಿಮ್​​​ ಮಾಡೋ ಪಡ್ಡೆಗಳು! - ಜಿಲ್ಲಾಡಳಿತ ನಿಷೇಧಿಸಿದ್ರೂ ಇಲ್ಲಿಗೆ ಭೇಟಿ ನೀಡುವ ಯುವಕರು

🎬 Watch Now: Feature Video

thumbnail

By

Published : Feb 5, 2020, 2:44 PM IST

ಅದು ಸುಂದರ ಬೆಟ್ಟಗಳ ನಡುವೆ ಇರುವ ನೀಲಾಕಾಶದಂತಿರುವ ನೀರಿನ ಹಳ್ಳ. ಈಜಾಡಲು ಬಯಸುವ ಯುವಕರು, ಪ್ರೇಮಿಗಳಿಗೆ ಹಾಟ್ ಫೇವರಿಟ್‌ ಸ್ಪಾಟ್.​ ಅದರ ಜೊತೆಗೆ ಅದೊಂದು ನಿಗೂಢವಾಗಿ ಜೀವ ತೆಗೆಯಬಲ್ಲ ಸ್ವಿಮ್ಮಿಂಗ್​ ಸ್ಪಾಟ್‌​ ಕೂಡಾ ಹೌದು.ಈ ಸ್ಥಳ ನಿಮಗೂ ಗೊತ್ತಿರಲಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.