ಮರೆತಿದ್ದ 'ಹಳ್ಳಿ ಆಟ'ಗಳನ್ನು ಮೆಲುಕು ಹಾಕುವಂತೆ ಮಾಡಿದ 'ಕೊರೊನಾ' - ಉತ್ತರ ಕರ್ನಾಟಕ ಗ್ರಾಮೀಣ ಕ್ರೀಡೆಗಳು
🎬 Watch Now: Feature Video
ಕೊರೊನಾ ಜನ ಜೀವಕ್ಕೆ ಮಾರಕವಾಗಿದ್ದರು ಅದು ಅನೇಕ ಘಟನಾವಳಿಗಳನ್ನು ಮೆಲುಕು ಹಾಕುವಂತೆ ಮಾಡಿದೆ. ಸಮಯದ ಅಭಾವದಿಂದ ದೂರವಿದ್ದ ಸಂಬಂಧಗಳು ಹತ್ತಿರವಾಗಿವೆ. ತಂತ್ರಜ್ಞಾನದ ಅಂಧಕಾರದಲ್ಲಿ ಮುಳುಗಿ ಹೋಗಿದ್ದ ಜನ ಹಳ್ಳಿ ಆಟಗಳ ಮೊರೆ ಹೋಗಿದ್ದಾರೆ. ಗತ ಕಾಲದ ಗ್ರಾಮೀಣ ಕ್ರೀಡೆಗಳಾದ ಚಕ್ಕಾ, ಹುಲಿ ಹರಳು ಆಟ, ಹಾವು ಏಣಿ, ಆಣಿಕಲ್ಲು, ಕುಂಟಾಬಿಲ್ಲೆ, ಪಗಡೆ, ಇನ್ನು ಮುಂತಾದ ಹಳ್ಳಿ ಆಟಗಳು ಮರುಕಳಿಸಿವೆ. ಮನೆ ಮಂದಿಯಲ್ಲ ಸೇರಿಕೊಂಡು