thumbnail

ಬಡತನವಿದ್ರೂ ಛಲ ಬಿಡದ ಬಾಲಕಿ...ವಿಜಯಪುರದ ಪೋರಿ ಸಾಧನೆಗೆ ಬೇಕಿದೆ ನೆರವಿನ ಹಸ್ತ

By

Published : Dec 15, 2019, 7:44 PM IST

ಆ ಬಾಲಕಿಗೆ ಚಿಕ್ಕಂದಿನಿಂದಲೂ ಸೈಕ್ಲಿಂಗ್​ನಲ್ಲಿ ಎಲ್ಲಿಲ್ಲದ ಆಸಕ್ತಿ.. ದಿನಬೆಳಗಾದ್ರೆ ಹತ್ತಾರು ಸೈಕ್ಲಿಸ್ಟ್​​ಗಳನ್ನು ನೋಡ್ತಿದ್ದ ಆಕೆ, ನಾನೂ ಸೈಕ್ಲಿಂಗ್​ನಲ್ಲಿ ಏನಾದ್ರು ಸಾಧಿಸ್ಬೇಕು ಅನ್ನೋ ಛಲ ಹೊಂದಿದ್ದಳು. ಕೊನೆಗೂ ಆಕೆಯ ಕನಸು ಈಡೇರುವ ಕಾಲಘಟ್ಟ ಕೂಡಿಬಂದಿದೆ.. ಜತೆಗೆ ಆಕೆಯ ಸಾಧನೆಗೆ ನೆರವಿನ ಹಸ್ತವೂ ಬೇಕಿದೆ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.