ವಾಸಿಯಾಗದ ರೋಗ: ಔಷಧ ಕೊಟ್ಟ ಸ್ವಾಮೀಜಿಗೆ ರೋಗಿಯಿಂದ ಗೂಸಾ! - ಔಷಧ
🎬 Watch Now: Feature Video
ಈ ಆರೋಗ್ಯ ಚಿಕಿತ್ಸಾ ಕೇಂದ್ರದಲ್ಲಿ ಪ್ರತಿಯೊಂದು ಕಾಯಿಲೆಗಳನ್ನು ವಾಸಿ ಮಾಡುವ ಔಷಧ ದೊರೆಯುತ್ತಂತೆ. ಆದ್ರೆ ಬರುವ ರೋಗಿಗಳಿಗೆ ಯಾವ್ಯಾವುದೋ ಔಷಧ ನೀಡಿ ಯಾಮಾರಿಸುತ್ತಿದ್ದಾರೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ. ಈ ಆರೋಪಕ್ಕೆ ಇಂಬು ನೀಡುವಂತೆ ಇಲ್ಲೊಬ್ಬ ಕ್ಯಾನ್ಸರ್ ರೋಗಿ ಸ್ವಾಮೀಜಿ ನೀಡದ ಔಷಧದಿಂದ ಗುಣಮುಖರಾಗದೆ ಕೋಪಗೊಂಡು ಸ್ವಾಮೀಜಿಗೆ ಸಕ್ಕತ್ ಗೂಸಾ ಕೊಟ್ಟಿದ್ದಾನೆ.