ಲೋಕಸಭಾ ಸಮರ... ಮತದಾನದ ಜಾಗೃತಿಗಾಗಿ "ಪ್ಯಾರಾ ಮೋಟಾರ್ ರೈಡಿಂಗ್" - ಮತದಾರ
🎬 Watch Now: Feature Video
2019 ಲೋಕಸಭಾ ಚುನಾವಣೆಯಲ್ಲಿ ಮತದಾನ ಹೆಚ್ಚಿಸಲು ಚುನಾವಣಾ ಆಯೋಗ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಮತದಾರರಲ್ಲಿ ಜಾಗೃತಿ ಮೂಡಿಸಲು ಕಲಬರುಗಿಯಲ್ಲಿ ಸ್ವೀಪ್ ಸಮಿತಿಯಿಂದ "ಪ್ಯಾರಾ ಮೋಟಾರ್ ರೈಡಿಂಗ್" ಪ್ರದರ್ಶನ ನಡೆಯಿತು. ಪ್ರದೇಶ ಆಯುಕ್ತ ಸುಭೋದ್ ಯಾದವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶ್ ಕುಮಾರ್, ಸ್ವೀಪ್ ಅಧ್ಯಕ್ಷ ಪಿ. ರಾಜಾ ಉಪಸ್ಥಿತರಿದ್ದರು.