'ತುಂಗೆ'ಯ ನೋಡಿ ಮನ ಸೋಲದವರ್ಯಾರು...? ಇಲ್ಲಿದೆ ತುಂಗೆ- ಭದ್ರೆಯರ ವಿಹಂಗಮ ನೋಟ - panoramic view
🎬 Watch Now: Feature Video
ಬಳ್ಳಾರಿ: ಕೊಪ್ಪಳ,ರಾಯಚೂರು, ಬಳ್ಳಾರಿ ಜಿಲ್ಲೆಗಳ ರೈತರ ಜೀವನಾಡಿ ತುಂಗಭದ್ರಾ ಜಲಾಶಯ. ಸಂಪೂರ್ಣ ಮೈದುಂಬಿಕೊಂಡಿದ್ದು, 28 ಕ್ರಸ್ಟ್ ಗೇಟ್‌ಗಳ ಮೂಲಕ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದಾಗಿ ಅಲ್ಲಿನ ತುಂಗಭದ್ರ ಜಲಾಶಯದ ನದಿ ಹರಿವಿನ ವಿಹಂಗಮ ನೋಟ, ಹರಿಯುವ ಕಾಲುವೆಗಳನ್ನು ಹೊಸಪೇಟೆ ಮತ್ತು ಮುನಿರಾಬಾದ್ ರೈಲ್ವೆ ಸೇತುವೆಯ ಮೂಲಕ ಹಾದುಹೋಗುವಾಗ ನೋಡಿ ಕಣ್ತುಂಬಿಕೊಳ್ಳಬಹುದು. ಜೊತೆಗೆ ಅಲ್ಲಿನ ಸುತ್ತಮುತ್ತ ಹೊಲಗದ್ದೆಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ.