ಗೋಶಾಲೆಗಾಗಿ ಮೇವು ಕಟಾವು ಮಾಡಿದ ಪಲಿಮಾರು ಶ್ರೀಗಳು! - ನೀಲಾವರ ಗೋಶಾಲೆಗೆ ಉಚಿತವಾಗಿ ಮೇವು
🎬 Watch Now: Feature Video
ಉಡುಪಿ: ನೀಲಾವರ ಗೋಶಾಲೆಗೆ ಉಚಿತವಾಗಿ ಮೇವು ಒದಗಿಸುವ ಕಾರ್ಯಕ್ಕೆ ಪಲಿಮಾರು ಶ್ರೀಗಳು ಸಾಥ್ ನೀಡಿದ್ದು, ವಿದ್ಯಾಧೀಶ ತೀರ್ಥ ಸ್ವಾಮೀಜಿ ಸ್ಥಳೀಯರ ಜೊತೆ ಸೇರಿ ಕಟಾವು ನಡೆಸಿದ್ದಾರೆ.