ಕಲಬುರಗಿಯಲ್ಲೂ ಮನೆ ಗೋಡೆ ಮೇಲೆ ಪಾಕ್ ಪರ ಘೋಷಣೆ... ದುಷ್ಕರ್ಮಿಗಳ ಬಂಧನಕ್ಕೆ ಜನರ ಆಗ್ರಹ - ಕಲಬುರಗಿಯ ಸಾತ್ ಗುಂಬಜ್ನ ಮನೆ
🎬 Watch Now: Feature Video

ಪಾಕ್ ಪರ ಬರವಣಿಗೆ ಬರೆಯುವ ಚಾಳಿ ಕಲಬುರಗಿಗೂ ಹಬ್ಬಿದೆ. ಕಲಬುರಗಿಯಲ್ಲಿ ಕಿಡಿಗೇಡಿಗಳು ಮನೆ ಗೋಡೆ ಮೇಲೆ ಪಾಕಿಸ್ತಾನ ಜಿಂದಾಬಾದ್ ಎಂದು ಬರೆದು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕಿಡಿಗೇಡಿಗಳ ಈ ಕೃತ್ಯಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.