ಕಾಫಿ ನಾಡಲ್ಲಿ ಕಂಗೊಳಿಸುತ್ತಿವೆ ವೆರೈಟಿ ಕ್ಯಾಂಡಲ್​ಗಳು - Painted candles in kodagu market

🎬 Watch Now: Feature Video

thumbnail

By

Published : Oct 28, 2019, 11:47 AM IST

ದೇಶದ್ಯಾಂತ  ಬೆಳಕಿನ ಹಬ್ಬ ದೀಪಾವಳಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು,  ಸಾಂಪ್ರದಾಯಿಕವಾಗಿ ಹಣತೆಗಳನ್ನು ಹಚ್ಚಿ ಸಂಭ್ರಮಿಸುತ್ತಿದ್ದಾರೆ. ಹಣತೆಗಳ ಜೊತೆಗೆ ಬಗೆ, ಬಗೆಯ ದೀಪಾವಳಿ ಕ್ಯಾಂಡಲ್ ಗಳು ಈಗ ಮಾರುಕಟ್ಟೆಗೆ ಬಂದಿದ್ದು, ಎಲ್ಲರನ್ನು ಆಕರ್ಷಿಸುತ್ತಿವೆ. ಕಾಫಿ ನಾಡಲ್ಲಿ ಕ್ಯಾಂಡಲ್​ ಸಂಭ್ರಮ ಹೇಗಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.