ಗ್ರೀನ್ ಜೋನ್ನಲ್ಲಿ ವಹಿವಾಟು ಆರಂಭಿಸಿದ ವ್ಯಾಪಾರಸ್ಥರು: ಜಿಲ್ಲಾಡಳಿತ ಮೌನ - ಹಸಿರು ವಲಯ ಚಿತ್ರದುರ್ಗ
🎬 Watch Now: Feature Video

ಜಿಲ್ಲಾಡಳಿತ ವ್ಯಾಪಾರ-ವಹಿವಾಟಿಗೆ ಯಾವುದೇ ಅನುಮತಿ ನೀಡದಿದ್ದರೂ ಚಿತ್ರದುರ್ಗದಲ್ಲಿ ಬಹುತೇಕ ಅಂಗಡಿಗಳು ತೆರೆದುಕೊಂಡಿವೆ. ಗ್ರೀನ್ ಜೋನ್ನಲ್ಲಿರುವ ಚಿತ್ರದುರ್ಗ ಜಿಲ್ಲಾಡಳಿತದ ನಡೆ ಸಾರ್ವಜನಿಕರಲ್ಲಿ ಹಲವು ಗೊಂದಲಗಳನ್ನು ಮೂಡಿಸಿದೆ. ಜಿಲ್ಲಾಡಳಿತ ಕೂಡಲೇ ವಹಿವಾಟಿನ ಬಗ್ಗೆ ಸ್ಪಷ್ಟನೆ ನೀಡುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.