ತುಂಬಿದ ಕಾರಂಜಾ ಜಲಾಶಯ: ಡ್ರೋಣ್ ಕ್ಯಾಮರದಲ್ಲಿ ಕಂಡದ್ದು ಹೀಗೆ...! - Overflowing Karanja Reservoir
🎬 Watch Now: Feature Video
ಬೀದರ್: ಜಿಲ್ಲೆಯ ಜೀವನಾಡಿ ಕಾರಂಜಾ ಜಲಾಶಯ ಭರ್ತಿಯಾಗಿದ್ದು ಒಳ ಹರಿವು ಹೆಚ್ಚಾಗಿ ಜಲಾಶಯದಿಂದ ಹೊರಗೆ ಧುಮ್ಮಿಕ್ಕಿ ಹರಿಯುತ್ತಿರುವ ಜಲಧಾರೆ ಪ್ರವಾಸಿಗರನ್ನು ಕೈಬೀಸಿ ತನ್ನತ್ತ ಕರೆಯುತ್ತಿದೆ. ಜಿಲ್ಲೆಯ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಗ್ರಾಮದ ಬಳಿಯ ಡ್ಯಾಂ ದಶಕದ ಅವಧಿಯಲ್ಲಿ ಸಂಪೂರ್ಣವಾಗಿ ಭರ್ತಿಯಾಗಿದ್ದು ಜಲಧಾರೆಯ ನೋಟ ಡ್ರೋಣ್ ಕ್ಯಾಮರದಲ್ಲಿ ಸೇರೆಯಾಗಿದೆ.