ಕಾಫಿನಾಡಿನಲ್ಲಿ ಭಾರಿ ಮಳೆ.. ತುಂಬಿ ಹರಿದ ಕಲ್ಲತ್ತಿಗಿರಿ ಜಲಪಾತ - ಕಲ್ಲತ್ತಿಗಿರಿ ಜಲಪಾತ
🎬 Watch Now: Feature Video
ಚಿಕ್ಕಮಗಳೂರಿನಲ್ಲಿ ಹತ್ತಾರು ಫಾಲ್ಸ್ ಭಾರಿ ಮಳೆಗೆ ನೀರಿನಿಂದ ತುಂಬಿ ಹರಿಯುತ್ತಿವೆ. ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯಲು ಪ್ರಾರಂಭ ಮಾಡಿದೆ. ತರೀಕೆರೆ ತಾಲೂಕಿನ ಕಲ್ಲತ್ತಿಗಿರಿ ಜಲಪಾತ ಬಾರಿ ನೀರಿನಿಂದ ಉಕ್ಕಿ ಹರಿಯುತ್ತಿದೆ. ನಿನ್ನೆ ಮಧ್ಯಾಹ್ನನದ ಮೇಲೆ ಮುಳ್ಳಯ್ಯನ ಗಿರಿ ಹಾಗೂ ದತ್ತ ಪೀಠ ಭಾಗದಲ್ಲಿ ಧಾರಾಕಾರ ಮಳೆ ಆಗಿದ್ರಿಂದ ಕಲ್ಲತ್ತಿಗಿರಿ ಜಲಪಾತಕ್ಕೆ ಅತೀ ಹೆಚ್ಚು ನೀರು ಹರಿದು ಬರುತ್ತಿದೆ.