ಕಾರವಾರದ ಕಡಲ ತೀರದಲ್ಲಿ ತಟರಕ್ಷಕ ದಳದ ಕಚೇರಿ: ಸ್ಥಳೀಯರಿಂದ ತೀವ್ರ ವಿರೋಧ - Opposition to the construction of a Cost Guard Office at Karawara

🎬 Watch Now: Feature Video

thumbnail

By

Published : Nov 29, 2019, 11:50 PM IST

ಕಾರವಾರ: ಕಡಲ ನಗರಿ ಕಾರವಾರ ಪ್ರವಾಸಿಗರ ಪಾಲಿನ ಸ್ವರ್ಗ. ಇಲ್ಲಿನ ಹತ್ತಾರು ಕಡಲ ತೀರಗಳು ಪ್ರತಿನಿತ್ಯ ನೂರಾರು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಅದರಂತೆ ನಗರದ ರವೀಂದ್ರನಾಥ್​ ಟ್ಯಾಗೋರ್ ಕಡಲ ತೀರ ಕೂಡ ಒಂದಾಗಿದ್ದು, ಇಲ್ಲಿನ ಸಾಂಪ್ರದಾಯಿಕ ಮೀನುಗಾರಿಕೆ, ಜಲಸಾಹಸಿ ಕ್ರೀಡೆಗಳು ಪ್ರವಾಸಿಗರ ಮೋಜು ಮಸ್ತಿಯ ತಾಣವಾಗಿ ರೂಪುಗೊಂಡಿದೆ. ಆದರೆ ಇದೀಗ ಈ ಕಡಲ ತೀರದಲ್ಲಿ ಭಾರತೀಯ ತಟರಕ್ಷಕ ದಳದ ಹೋವರ್ ಕ್ರಾಪ್ಟ್ ನಿಲುಗಡೆ ಜಾಗ ನೀಡಿದ್ದು, ಮೀನುಗಾರರು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.