ಓಡಿಹೋಗಿದ್ದ ಜೋಡಿ ಮಕ್ಕಳ ಜೊತೆ ಬಂದ್ರೂ ಬಿಡದ ಪೋಷಕರು... ಜಾತಿ ಬೇರೆ ಅಂತ ಕಲ್ಲಿನಿಂದ ಹೊಡೆದು ಕೊಲೆ, ಮಕ್ಕಳು ಅನಾಥ - oppose of love marriage: murder in gadhag
🎬 Watch Now: Feature Video
ಪ್ರೀತಿ ಮಾಡಬಾರದು, ಮಾಡಿದ್ರೆ ಜಗಕೆ ಹೆದರಬಾರದು ಅಂತ ಅವರಿಬ್ರು ಪ್ರೀತಿಸಿ ಮದುವೆಯಾಗಿದ್ರು. ಮದುವೆಯಾಗಿ ಊರು ಬಿಟ್ಟಿದ್ದ ಅವ್ರು ವಾಪಸ್ ಬರೋವಾಗ ತಮ್ಮೆರಡು ಮುದ್ದಿನ ಮಕ್ಕಳ ಜೊತೆಗೆ ಬಂದಿದ್ರು. ಆದ್ರೆ ಆ ಪ್ರೀತಿಯೇ ಅವರ ಜೀವಕ್ಕೆ ಮುಳುವಾಗಿ ಈಗ ಅವ್ರನ್ನು ಬಾರದ ಲೋಕಕ್ಕೆ ಕಳಿಸಿದೆ. ಅಂತರ್ಜಾತಿ ವಿವಾಹಕ್ಕೆ ಒಪ್ಪದ ಮಹಿಳೆಯ ಮನೆಯವರು ಅವರಿಬ್ರನ್ನೂ ಕೊಲೆ ಮಾಡಿದ್ದಾರೆ...
Last Updated : Nov 7, 2019, 2:05 PM IST