ಲಾಕ್ಡೌನ್ನಲ್ಲಿಯೂ ಮೀನುಗಾರಿಕೆಗೆ ಅವಕಾಶ... ಫಿಶ್ ಪ್ರಿಯರು ಖುಷ್ - Opportunity for Fish sales in lockdown at udupi
🎬 Watch Now: Feature Video
ಉಡುಪಿ: ಎರಡನೇ ಹಂತದ ಲಾಕ್ಡೌನ್ನಲ್ಲಿ ಸರ್ಕಾರ ಮೀನುಗಾರಿಕೆಗೆ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಮೀನು ಪ್ರಿಯರು ಖುಷಿಯಾಗಿದ್ದಾರೆ. ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟೆ ಮೈದಾನದಲ್ಲಿ ತಾತ್ಕಾಲಿಕ ಮೀನು ಮಾರಾಟ ಕೇಂದ್ರವನ್ನು ಆರಂಭಿಸಲಾಗಿದ್ದು, ಈ ಕುರಿತು ಈಟಿವಿ ಭಾರತ ಪ್ರತಿನಿಧಿ ನಡೆಸಿರುವ ಪ್ರತ್ಯಕ್ಷ ವರದಿ ಇಲ್ಲಿದೆ.