ಮೈತ್ರಿ ಸರ್ಕಾರ ಬೀಳಿಸಿದ್ದು ಯಾರು?ಆಪರೇಷನ್ ಕಮಲದ ರಹಸ್ಯ ಬಿಚ್ಚಿಟ್ಟ ಹಳ್ಳಿಹಕ್ಕಿ.. - ಅನರ್ಹ ಶಾಸಕರು
🎬 Watch Now: Feature Video
ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರವನ್ನ ಕೆಡವಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿಯನ್ನ ಅಧಿಕಾರಿಕ್ಕೆ ತರುವಲ್ಲಿ ಅನರ್ಹ ಶಾಸಕರು ಯಶಸ್ವಿಯಾಗಿದ್ದರು. ಇವರ ಪ್ರಾಮಾಣಿಕತೆಗೆ ಕೇಸರಿ ಪಾಳಯದಲ್ಲಿ ಫಲ ಎಂಬಂತೆ ಬಹುತೇಕರಿಗೆ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಕ್ಕಿದೆ.ಆದರೆ, ಇದೀಗ ಮೈತ್ರಿ ಸರ್ಕಾರ ಬೀಳಿಸೋಕೆ ಯಾರು ಏನೆಲ್ಲಾ ಯೋಜನೆಗಳನ್ನು ರೂಪಿಸಿದ್ರೂ ಆಪರೇಷನ್ ಕಮಲ ಹೇಗಾಯ್ತು ಅನ್ನೋದನ್ನ ಒಬ್ಬೊಬ್ಬರಾಗೆ ಬಾಯ್ಬಿಡ್ತಿದ್ದಾರೆ.