ಮೈಸೂರು ಪಾಲಿಕೆಯಿಂದ ಆಕ್ಸಿಜನ್ ಮೊಬೈಲ್ ವಾಹನಕ್ಕೆ ಚಾಲನೆ - ಆಕ್ಸಿಜನ್ ಮೊಬೈಲ್ ವಾಹನ
🎬 Watch Now: Feature Video
ಮೈಸೂರು: ಆಕ್ಸಿಜನ್ ಕೊರತೆಯಿಂದ ಕೋವಿಡ್ ಸೋಂಕಿತರಿಗೆ ತೊಂದರೆಯಾಗಬಾರದು ಎಂದು ಪಾಲಿಕೆ ಹಾಗೂ ಸಂಘ ಸಂಸ್ಥೆಗಳ ಸಹಕಾರದಿಂದ ಆಕ್ಸಿಜನ್ ಮೊಬೈಲ್ ವಾಹನಕ್ಕೆ ಚಾಲನೆ ನೀಡಲಾಯಿತು. ಇದರ ಉಪಯೋಗ ಏನು ಎಂಬ ಬಗ್ಗೆ ಪಾಲಿಕೆಯ ಆರೋಗ್ಯಧಿಕಾರಿ ಡಾ.ನಾಗರಾಜ್ ವಿವರಿಸಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿರುವ ಚಿಟ್ಚಾಟ್ ಇಲ್ಲಿದೆ.