ಆನ್‌ಲೈನ್ ವಂಚನೆ... ವಿದ್ಯಾವಂತರಿಗೇ ಹೆಚ್ಚು ಮಕ್ಮಲ್ ಟೋಪಿ! - ಖದೀಮರ ಟಾರ್ಗೆಟ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4000969-thumbnail-3x2-chai.jpg)
ಅಮಾಯಕರೇ ಈ ಖದೀಮರ ಟಾರ್ಗೆಟ್, ವಿದ್ಯಾವಂತರ ಬುದ್ಧಿವಂತಿಕೆಗೂ ಎರಚುತ್ತಾರೆ ಇವರು ಮಂಕುಬೂದಿ. ರಹಸ್ಯ ಮಾಹಿತಿ ಪಡೆದು ಲೂಟಿ ಮಾಡ್ತಾರೆ ಕೋಟಿಗಟ್ಟಲೇ ಹಣ. ಕ್ಷಣಾರ್ಧದಲ್ಲಿ ಖಾಲಿಯಾಗುತ್ತೆ ನಿಮ್ಮ ಆಕೌಂಟ್ನಲ್ಲಿದ್ದ ಹಣ. ಪೊಲೀಸರು ಜಾಡು ಹಿಡಿಯುವ ಮುನ್ನವೇ ಎಸ್ಕೇಪ್ ಆಗ್ತಾರೆ ಈ ಐನಾತಿ ಕಳ್ಳರು... ಅರೇ ಅಮಾಯಕರನ್ನೇ ಟಾರ್ಗೆಟ್ ಮಾಡಿಕೊಂಡು ಪೊಲೀಸರಿಗೂ ಚಳ್ಳೆಹಣ್ಣು ತಿನ್ನಿಸುವ ಆ ಚಾಲಾಕಿ ಖದೀಮರಾದ್ರೂ ಯಾರೂ ಅಂತಾ ತಿಳ್ಕೋಬೇಕಾ? ಹಾಗಾದ್ರೇ ಈ ಸ್ಟೋರಿ ನೋಡಿ...
Last Updated : Jul 31, 2019, 10:06 PM IST