ಇಳಿಯಿತು ಈರುಳ್ಳಿ ಬೆಲೆ: ಗ್ರಾಹಕರು ಫುಲ್ ಖುಷ್..! ರೈತರು, ದಲ್ಲಾಳಿಗಳು ಹೇಳೋದೇನು..?
🎬 Watch Now: Feature Video
ಗ್ರಾಹಕರಿಗೆ ಹೊಸ ವರ್ಷದ ಮೊದಲ ದಿನ ಖುಷಿ ಸಿಕ್ಕಿದೆ. ದರ ಏರಿಕೆಯಾಗಿ ಕಂಗೆಡಿಸಿದ್ದ ಈರುಳ್ಳಿ ಬೆಲೆ ಇಳಿಯುತ್ತಿದೆ. ದಾವಣಗೆರೆಯಲ್ಲಿ ಗ್ರಾಹಕರು ಫುಲ್ ಖುಷ್ ಆಗಿದ್ದಾರೆ. ಆದರೆ ಬೆಲೆ ಇಳಿಕೆಗೆ ರೈತರು ಏನಂತಾರೆ? ದಲ್ಲಾಳಿಗಳ ಪ್ರತಿಕ್ರಿಯೆ ಏನಿದೆ.. ನೋಡೋಣ ಬನ್ನಿ...